top of page


ಮಂಗಳೂರಿನಲ್ಲಿ ಬೋಸ್ ಪ್ರೊಫೆಷನಲ್ ಜಾಗತಿಕ ಆರ್ & ಡಿ ಕೇಂದ್ರ: ತಂತ್ರಜ್ಞಾನ ಹಬ್ಗಾಗಿ ಹೊಸ ಹೆಜ್ಜೆ
ಮಂಗಳೂರು: ಬೋಸ್ ಪ್ರೊಫೆಷನಲ್ ಸಿಇಒ ಜಾನ್ ಮೆಯರ್ ಅವರನ್ನು ಸನ್ಮಾನಿಸಲು ವೆರ್ಟೆಕ್ಸ್ ಮ್ಯಾನೇಜ್ಡ್ ವರ್ಕ್ಸ್ಪೇಸ್ ವತಿಯಿಂದ ಆಯೋಜಿಸಲಾದ ವಿಶೇಷ ಚಟುವಟಿಕೆ ಮಂಗಳೂರು...


ಮಂಗಳೂರು–ಸುಬ್ರಹ್ಮಣ್ಯ ರೈಲುಮಾರ್ಗ ವಿದ್ಯುತಿಕರಣ ಪೂರ್ಣ: ಸೆಪ್ಟೆಂಬರ್ 15ರಿಂದ ಎಲೆಕ್ಟ್ರಿಕ್ ಎಂಜಿನ್ ಸೇವೆ ಆರಂಭ
ಮಂಗಳೂರು ಸೆಂಟ್ರಲ್ನಿಂದ ಸುಬ್ರಹ್ಮಣ್ಯ ರಸ್ತೆವರೆಗೆ ರೈಲುಮಾರ್ಗ ವಿದ್ಯುತಿಕರಣ ಕಾಮಗಾರಿ ಪೂರ್ಣಗೊಂಡಿದ್ದು, ಸೆಪ್ಟೆಂಬರ್ 15ರಿಂದ ಈ ಮಾರ್ಗದಲ್ಲಿ ರೈಲುಗಳು...


ಮಂಗಳೂರಿನಲ್ಲಿ ನಕಲಿ ಆಧಾರ್–ಆರ್ಟಿಸಿ ಸೃಷ್ಟಿ, ರಾಕೆಟ್ ಬಯಲು: ಐದು ಮಂದಿ ಅರೆಸ್ಟ್
ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ನ ಸಿಸಿಬಿ ಘಟಕವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳು ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಗೂ ಆರ್ಟಿಸಿ...


ಬೆಂಗಳೂರಿನಲ್ಲಿ ದೇಶದ ಪ್ರಥಮ ಸೈಬರ್ ಕಮಾಂಡ್ ಸೆಂಟರ್ ಉದ್ಘಾಟನೆ
ಬೆಂಗಳೂರು: ದೇಶದಲ್ಲಿ ಹೆಚ್ಚುತ್ತಿರುವ ಸೈಬರ್ ಮೋಸಗಳನ್ನು ತಡೆಗಟ್ಟಲು ಮಹತ್ವದ ಹೆಜ್ಜೆಯಾಗಿ, ಕರ್ನಾಟಕ ಹೈಕೋರ್ಟ್ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರ ಬೆಂಗಳೂರು...


ಮಳೆ ಹಾನಿ: ರಸ್ತೆ ಅಭಿವೃದ್ಧಿಗೆ ತಕ್ಷಣ ಅನುದಾನ ಬಿಡುಗಡೆ ಮಾಡಲಿ – ಶಾಸಕ ಭರತ್ ಶೆಟ್ಟಿ ಆಗ್ರಹ
ಮಂಗಳೂರು: ಮಂಗಳೂರಿನಲ್ಲಿ ನಿರಂತರ ಮಳೆಯಿಂದಾಗಿ ರಸ್ತೆಗಳು ಹಾನಿಗೀಡಾಗಿರುವ ಹಿನ್ನೆಲೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಸರ್ಕಾರವನ್ನು...


ಅಮೆರಿಕ–ಭಾರತ ಸಂಬಂಧಕ್ಕೆ ಮಹತ್ವ: ಟ್ರಂಪ್ ನಾಮನಿರ್ದೇಶಿತ ರಾಯಭಾರಿ ಸೆರ್ಜಿೊ ಗೋರ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿ ನಾಮನಿರ್ದೇಶಿಸಿರುವ ಸೆರ್ಜಿೊ ಗೋರ್, ಭಾರತವನ್ನು ಅಮೆರಿಕದ ಅತ್ಯಂತ ಪ್ರಮುಖ...


ವಾರಾಣಸಿಯಲ್ಲಿ ಗಂಗಾ ಆರತಿ ದರ್ಶನ ಮಾಡಿದ ಮೌರಿಶಿಯಸ್ ಪ್ರಧಾನಿ
ಮೌರಿಶಿಯಸ್ ಪ್ರಧಾನಿ ನವೀಂಚಂದ್ರ ರಾಮಗುಲಾಂ ಅವರು ವಾರಾಣಸಿಯ ಘಾಟ್ನಲ್ಲಿ ಅದ್ದೂರಿಯಾಗಿ ನೆರವೇರಿದ ಗಂಗಾ ಆರತಿ ದರ್ಶನ ಮಾಡಿ, ಭಾರತ–ಮೌರಿಶಿಯಸ್ ನಡುವಿನ ಐತಿಹಾಸಿಕ...


ರಾಷ್ಟ್ರೀಯ ಹೆದ್ದಾರಿ ದುರಸ್ತಿ ವಿಳಂಬ: ತುರ್ತು ಸಭೆ ನಡೆಸಿದ ಸಂಸದ ಕ್ಯಾಪ್ಟನ್ ಬ್ರಿಜೇಶ್!
ರಾಷ್ಟ್ರೀಯ ಹೆದ್ದಾರಿ 66 ರ ವ್ಯಾಪ್ತಿಯ ಸುರತ್ಕಲ್ - ಬಿ.ಸಿ ರೋಡ್ ಪೋರ್ಟ್ ಸಂಪರ್ಕ ರಸ್ತೆಯ ನಿರ್ವಹಣೆ ಕಾಮಗಾರಿಯ ಪ್ರಗತಿ ಪರಿಶೀಲನೆ ಹಾಗೂ ರಾಷ್ಟ್ರೀಯ ಹೆದ್ದಾರಿ...


ಸುರತ್ಕಲ್ ಟೋಲ್ ಮುಚ್ಚುವಿಕೆ ಕಾರಣ? ಎನ್ಎಚ್ಎಐ ಉತ್ತರಕ್ಕೆ ನಾಗರಿಕರ ಆಕ್ರೋಶ
ಮಂಗಳೂರು, ಸೆಪ್ಟೆಂಬರ್ 11 : ಸುರತ್ಕಲ್–ನಂತೂರು ರಾಷ್ಟ್ರೀಯ ಹೆದ್ದಾರಿ ದುಸ್ಥಿತಿಗೆ ಸುರತ್ಕಲ್ ಟೋಲ್ಗೇಟ್ ಮುಚ್ಚುವಿಕೆಯೇ ಕಾರಣವೆಂದು ಎನ್ಎಚ್ಎಐ ಅಧಿಕಾರಿಗಳು...


ದೋಹಾದಲ್ಲಿ ಹಮಾಸ್ ನಾಯಕರ ಮನೆ ಮೇಲೆ ಇಸ್ರೇಲ್ ವಾಯುದಾಳಿ – ಕತಾರ್ ತೀವ್ರ ಖಂಡನೆ
ಕತಾರ್ ರಾಜಧಾನಿ ದೋಹಾದಲ್ಲಿ ಹಮಾಸ್ ಉಗ್ರ ಸಂಘಟನೆಯ ಹಿರಿಯ ನಾಯಕರ ವಸತಿ ಕಟ್ಟಡಗಳ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿರುವ ಘಟನೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶ...


ಧರ್ಮಸ್ಥಳ ಪ್ರಕರಣ: ಬುರುಡೆ ನೀಡಿದ್ದು ವಿಠ್ಠಲ ಗೌಡ ಎಂದು ಚಿನ್ನಯ್ಯ ಹೇಳಿಕೆ!
ಧರ್ಮಸ್ಥಳ ಪ್ರಕರಣದಲ್ಲಿ ಸಾಕ್ಷ್ಯ ಸುಳ್ಳು ಹೇಳಿದ ಆರೋಪದಲ್ಲಿ ಬಂಧಿತರಾಗಿದ್ದ 45 ವರ್ಷದ ಚಿನ್ನಯ್ಯ, ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸಿದ ಮೂಳೆ ಅವಶೇಷಗಳನ್ನು...


ಗ್ಯಾರಂಟಿ ಯೋಜನೆಗಳ ಅರ್ಹ-ಅನರ್ಹ ಫಲಾನುಭವಿಗಳ ಶುದ್ಧೀಕರಣಕ್ಕೆ ಸಿಎಂ ಸೂಚನೆ
ರಾಜ್ಯದ ‘ ಗ್ಯಾರಂಟಿ ’ ಯೋಜನೆಗಳ ಪ್ರಗತಿಯನ್ನು ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೃತರು ಹಾಗೂ ಅರ್ಹತೆಯಿಲ್ಲದ ಫಲಾನುಭವಿಗಳನ್ನು ತಕ್ಷಣವೇ...


ನೇಪಾಳದಲ್ಲಿ ಹಿಂಸಾಚಾರದ ಜ್ವಾಲೆ, ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ
ನೇಪಾಳದಲ್ಲಿ ರಾಜಕೀಯ ಸಂಘರ್ಷ ಭುಗಿಲೆದ್ದಿದ್ದು, ಹಿಂಸಾಚಾರ ತೀವ್ರಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ಕೆಪಿ ಶರ್ಮಾ ಒಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಚೀನಾ...


ಉಪರಾಷ್ಟ್ರಪತಿ ಸ್ಥಾನಕ್ಕೆ ಎನ್ಡಿಎ ಬೆಂಬಲಿತ ಸಿ.ಪಿ. ರಾಧಾಕೃಷ್ಣನ್ ಆಯ್ಕೆ
ಎನ್ಡಿಎ ಬೆಂಬಲಿತ ಅಭ್ಯರ್ಥಿ ಸಿ. ಪಿ. ರಾಧಾಕೃಷ್ಣನ್ ಅವರು ಭಾರತದ ಮುಂದಿನ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಒಟ್ಟು 754 ಮತಗಳನ್ನು ಚಲಾಯಿಸಲಾಗಿದ್ದು, 15...


ಮದ್ದೂರು: ಗಣೇಶ ಮೆರವಣಿಗೆಯಲ್ಲಿ ಕಲ್ಲು ತೂರಾಟ – ಪರಿಸ್ಥಿತಿ ಉದ್ವಿಗ್ನ
ಮದ್ದೂರಿನ ರಾಮ್ ರಹೀಮ್ ನಗರದಲ್ಲಿ ಗಣೇಶ ಮೆರವಣಿಗೆಯ ವೇಳೆ ಮಸೀದಿಯಿಂದ ಕಲ್ಲು ತೂರಾಟ ನಡೆದ ಆರೋಪ ಕೇಳಿಬಂದಿದ್ದು, ಘಟನೆ ಸ್ಥಳದಲ್ಲಿ ಭಾರೀ ಉದ್ವಿಗ್ನತೆ ಸೃಷ್ಟಿಸಿದೆ....


ಮಂಗಳೂರು – ತಿರುವನಂತಪುರ ವಂದೇ ಭಾರತ್ನಲ್ಲಿ ಇದೀಗ 20 ಬೋಗಿಗಳು
ಮಂಗಳೂರು: ಮಂಗಳೂರು – ತಿರುವನಂತಪುರ ವಂದೇ ಭಾರತ್ (20631/20632) ಎಕ್ಸ್ಪ್ರೆಸ್ ರೈಲುಗಾಡಿಯಲ್ಲಿ ಇನ್ಮುಂದೆ 20 ಬೋಗಿಗಳ ವ್ಯವಸ್ಥೆ ಮಾಡಲಾಗಿದೆ. ಇದುವರೆಗೆ 16...


ಮಂಗಳೂರಿನಲ್ಲಿ ಸೆ.16ರಂದು ಕೆಂಪು ಕಲ್ಲು ಸಮಸ್ಯೆ ವಿರುದ್ಧ ಬಿಜೆಪಿ ಧರಣಿ
ಮಂಗಳೂರು, ಸೆಪ್ಟೆಂಬರ್ 7: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ ಬಗೆಹರಿಯದ ಕೆಂಪು ಕಲ್ಲು ಗಣಿಗಾರಿಕೆ ಸಮಸ್ಯೆ ಹಾಗೂ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ...


ಗ್ರಾಮ ಪಂಚಾಯತ್ ಅಧ್ಯಕ್ಷೆ, ಬಿಲ್ ಕಲೆಕ್ಟರ್ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆ!
ಮಂಗಳೂರು, ಸೆಪ್ಟೆಂಬರ್ 6: ಗ್ರಾಮೀಣ ಮಟ್ಟದ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಪೊಲೀಸರು ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಫೀಸಾ ಮತ್ತು...


NIRF-2025: ಮಣಿಪಾಲ ಎಜುಕೇಷನ್ ಅಕಾಡೆಮಿ ದೇಶದ ಟಾಪ್-3 ವಿಶ್ವವಿದ್ಯಾಲಯ
ಉಡುಪಿ, ಸೆಪ್ಟೆಂಬರ್ 6: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (MAHE) ರಾಷ್ಟ್ರೀಯ ಸಂಸ್ಥೆಗಳ ರ್ಯಾಂಕಿಂಗ್ ಫ್ರೇಮ್ವರ್ಕ್ (NIRF-2025) ವಿಶ್ವವಿದ್ಯಾಲಯ...


ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬ್ಯಾಲೆಟ್ ಪೇಪರ್ ಶಿಫಾರಸು – ಡಿಕೆ ಶಿವಕುಮಾರ್ ಸ್ಪಷ್ಟನೆ
ಬೆಂಗಳೂರು, ಸೆಪ್ಟೆಂಬರ್ 5: ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಬ್ಯಾಲೆಟ್ ಪೇಪರ್ ಮೂಲಕ ನಡೆಸಲು ರಾಜ್ಯ ಚುನಾವಣಾ ಆಯೋಗಕ್ಕೆ ಶಿಫಾರಸು ನೀಡಿರುವ...
bottom of page


