top of page

ಮಲ್ಪೆ ಕೊಚ್ಚಿ ಶಿಪ್‌ಯಾರ್ಡ್ ಯೂನಿಟ್‌ನಲ್ಲಿ ಗುಪ್ತಚರಕಾಂಡ: ಇಬ್ಬರ ಬಂಧನ!

  • Writer: Kudla Info
    Kudla Info
  • Nov 22
  • 1 min read
ree

ಉಡುಪಿ ಮಲ್ಪೆ ಘಟಕದ ಕೊಚ್ಚಿ ಶಿಪ್‌ಯಾರ್ಡ್‌ನಲ್ಲಿ ಪಾಕಿಸ್ತಾನದ ಪರವಾಗಿ ರಹಸ್ಯ ಮಾಹಿತಿಯನ್ನು ಹಂಚಿದ ಆರೋಪದ ಮೇಲೆ ಉತ್ತರ ಪ್ರದೇಶ ಮೂಲದ ರೋಹಿತ್ ಮತ್ತು ಸಂತ್ರಿ ಎಂಬಿಬ್ಬರನ್ನು ಪೊಲೀಸರು ಬಂಧಿಸಿದೆ. ಸುಷ್ಮಾ ಮೆರೈನ್ ಮೂಲಕ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಇವರಿಬ್ಬರು ಒಂದೂವರೆ ವರ್ಷಗಳಿಂದ ನೌಕಾ ನಿರ್ಮಾಣಕ್ಕೆ ಸಂಬಂಧಿಸಿದ ಸಂವೇದನಾಶೀಲ ಮಾಹಿತಿಗಳನ್ನು ವಾಟ್ಸಾಪ್ ಮೂಲಕ ಹಂಚಿಕೊಂಡಿದ್ದಾರೆಂದು ಆರೋಪಿಸಿದೆ. ಕೊಚ್ಚಿ ಶಿಪ್‌ಯಾರ್ಡ್‌ ಸಿಇಒ ನೀಡಿದ ದೂರು ಆಧರಿಸಿ ಕ್ರಮ ಕೈಗೊಂಡಿರುವ ಪೊಲೀಸರು ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಎನ್‌ಐಎ ತನಿಖೆಗೆ ಸೇರುವ ಸಾಧ್ಯತೆ ಇದೆ.

 
 
 

Comments


bottom of page